ಸಂಜೆ ಇಂಟರ್ನೆಟ್ನಲ್ಲಿ ಹಾಗೇ ಸುಮ್ಮನೆ ಕಣ್ಣಾಡಿಸುತ್ತಿದ್ದಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಬ್ಲಾಗ್ ಡಾ|ಕೃಷ್ಣಮೂರ್ತಿ ಅವರ "ಕೊಳಲು". ಅವರ ವೈದ್ಯಬದುಕಿನ ಅನುಭವಗಳ ಸ್ವಾರಸ್ಯಕರ ಘಟನೆಗಳು, ಉತ್ತಮ ಚಿಂತನೆಗಳುಳ್ಳ ಕಥೆ, ಲೇಖನಗಳು, ಅರ್ಥಪೂರ್ಣ-ಸುಲಲಿತ ಕವನಗಳು ಹೀಗೇ ಹಲವಾರು ಚಂದದ ಬರಹಗಳಿರುವ ಬ್ಲಾಗ್.
ನೀವೂ ಒಮ್ಮೆ ಓದಿ...
http://dtkmurthy.blogspot.in
ನೀವೂ ಒಮ್ಮೆ ಓದಿ...
http://dtkmurthy.blogspot.in
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ